Papiembuva Kopavu Beda
ಪಾಪಿಯುಂಬುವ ಕೋಪವು ಬೇಡ
ಗೋಪಿನಂದನ ಆಹಿಪತಿ ಶಾಯಿ |
ತಾಪಾಗಳಿಂದಲಿ ಬಳಲುತಲಿರುವೆ
ಕೋಪವ ಮಾಡಿರೆ ಎಲ್ಲಿಗೆಪೋಗಲಿ
ತಾಪವ ಕಳೆಯೋ ಬಳಲುದ ಹರಿಸಿ
ಕೋಪವ ನಿಲ್ಲಿಸು ಭವಭಯಹರನೆ
ಕ್ಷಣಕ್ಷಣ ಕಾಲದ ಪಾಪವ ಮಾಲ್ಪೆನು
ಗುಣಗಳನೆನಿಸದೆನ್ನವಗುಣವೇಕೊ
ಗುಣಗಳಬಂಧನ ಬಂಧಕೆ ಸಿಲುಕಿಹೆ
ಗುಣಗಳನಾರಿಸಿ ಬಿಡಿಸುವುದೆನ್ನ
ಅಧ್ವದ ಜ್ಞಾನವು ಏನಗೊಂದಿಲ್ಲ
ಅಧ್ವದಿ ಕರವನು ಪಿಡಿಯುತಲೆನ್ನ
ಮಧ್ವರ ನಾಥನೆ ಕಾಯುವುದೆನ್ನ
ಗೋಪಿನಂದನ ಆಹಿಪತಿ ಶಾಯಿ |
ತಾಪಾಗಳಿಂದಲಿ ಬಳಲುತಲಿರುವೆ
ಕೋಪವ ಮಾಡಿರೆ ಎಲ್ಲಿಗೆಪೋಗಲಿ
ತಾಪವ ಕಳೆಯೋ ಬಳಲುದ ಹರಿಸಿ
ಕೋಪವ ನಿಲ್ಲಿಸು ಭವಭಯಹರನೆ
ಕ್ಷಣಕ್ಷಣ ಕಾಲದ ಪಾಪವ ಮಾಲ್ಪೆನು
ಗುಣಗಳನೆನಿಸದೆನ್ನವಗುಣವೇಕೊ
ಗುಣಗಳಬಂಧನ ಬಂಧಕೆ ಸಿಲುಕಿಹೆ
ಗುಣಗಳನಾರಿಸಿ ಬಿಡಿಸುವುದೆನ್ನ
ಅಧ್ವದ ಜ್ಞಾನವು ಏನಗೊಂದಿಲ್ಲ
ಅಧ್ವದಿ ಕರವನು ಪಿಡಿಯುತಲೆನ್ನ
ಮಧ್ವರ ನಾಥನೆ ಕಾಯುವುದೆನ್ನ
ಮಧ್ವರ ಸಮಯದಿ ಶ್ರದ್ಧೆಯ ನೀಡಿ
Comments
Post a Comment