Kusina kandira namma Guruvyasara kandira
ಕೂಸಿನ ಕಂಡೀರಾ ನಮ್ಮ ಗುರು ವ್ಯಾಸರ ಕಂಡೀರಾ |
ರಾಜರ ಕಂಡೀರಾ ಯತಿವ್ಯಾಸ ರಾಜರ ಕಂಡೀರಾ ||
ವ್ಯಾಸ ಮಧ್ವರ ನೆಚ್ಚಿನ ಕೂಸು
ವ್ಯಾಸರ ಶಾಸ್ತ್ರದಿ ಕುಶಲದ ಕೂಸು
ವ್ಯಾಸರ ಶಿಷ್ಯಾವೇಶದ ಕೂಸು
ಹಾಸ್ಯವ ಮಾಡಿದ ಮಾಯ್ಗಳ ಕೂಸು. ೧
ಮಂತ್ರದ ಕೋಟಿಯ ಜಪವನು ಗೈದರ
ಯಂತ್ರದ ಪಾಶದಿ ಹನುಮನ ಬಿಗಿದ
ತಂತ್ರದ ಯುಕುತಿಯ ಬಳಸುತ ನೀತಿಲಿ
ಕಂತ್ರಿಯ ಶಿರವನು ಪದದಲಿ ಮೆಟ್ಟಿದ. ೨
ಕೃಷ್ಣನ ಕುಹಕವ ತೆರೆದರ ಮನದಿ
ಕೃಷ್ಣನ ಚರಣಾರಾಧಕ ಮುನಿಯ
ಕೃಷ್ಣಾವಲ್ಲಭ ಪ್ರೀತಿಯ ಬಲದಿ
ಕೃಷ್ಣ ಪ್ರಿಯಕರ ಗ್ರಂಥವ ಬರೆದ ೩
ದಂಡರುದ್ದಂಡರ ಮೋಹವ ಕಳೆವ
ರಾಜರ ಕಂಡೀರಾ ಯತಿವ್ಯಾಸ ರಾಜರ ಕಂಡೀರಾ ||
ವ್ಯಾಸ ಮಧ್ವರ ನೆಚ್ಚಿನ ಕೂಸು
ವ್ಯಾಸರ ಶಾಸ್ತ್ರದಿ ಕುಶಲದ ಕೂಸು
ವ್ಯಾಸರ ಶಿಷ್ಯಾವೇಶದ ಕೂಸು
ಹಾಸ್ಯವ ಮಾಡಿದ ಮಾಯ್ಗಳ ಕೂಸು. ೧
ಮಂತ್ರದ ಕೋಟಿಯ ಜಪವನು ಗೈದರ
ಯಂತ್ರದ ಪಾಶದಿ ಹನುಮನ ಬಿಗಿದ
ತಂತ್ರದ ಯುಕುತಿಯ ಬಳಸುತ ನೀತಿಲಿ
ಕಂತ್ರಿಯ ಶಿರವನು ಪದದಲಿ ಮೆಟ್ಟಿದ. ೨
ಕೃಷ್ಣನ ಕುಹಕವ ತೆರೆದರ ಮನದಿ
ಕೃಷ್ಣನ ಚರಣಾರಾಧಕ ಮುನಿಯ
ಕೃಷ್ಣಾವಲ್ಲಭ ಪ್ರೀತಿಯ ಬಲದಿ
ಕೃಷ್ಣ ಪ್ರಿಯಕರ ಗ್ರಂಥವ ಬರೆದ ೩
ದಂಡರುದ್ದಂಡರ ಮೋಹವ ಕಳೆವ
ಚಂಡಪ್ರಚಂಡರ ಮತಿಯನು ಕೊಡುವ
ಮಂಡನ ಪುಂಡರಿ ಕಾಕ್ಷನ ಮಹಿಮೆಯ
ಹಿಂಡನು ಡಂಗುರ ಸಾರಿದ ಮುನಿಪ ೪
ಕಾಮಗಳೆಲ್ಲವ ಗೆದ್ದಿತು ಕೂಸು
ಕಾಮಿತವರಗಳ ಸೂಸುವ ಕೂಸು
ಶ್ರೀ ಮಧ್ವನಾಥನ ಮುದ್ದಿನ ಕೂಸು
ಮಂಡನ ಪುಂಡರಿ ಕಾಕ್ಷನ ಮಹಿಮೆಯ
ಹಿಂಡನು ಡಂಗುರ ಸಾರಿದ ಮುನಿಪ ೪
ಕಾಮಗಳೆಲ್ಲವ ಗೆದ್ದಿತು ಕೂಸು
ಕಾಮಿತವರಗಳ ಸೂಸುವ ಕೂಸು
ಶ್ರೀ ಮಧ್ವನಾಥನ ಮುದ್ದಿನ ಕೂಸು
ಸೀಮೆಯು ಇಲ್ಲದ ಗುಣಗಳ ಕೂಸು. ೫
Comments
Post a Comment